ಮಹದೇವಪುರ ಟಾಸ್ಕ್‌ ಫೋರ್ಸ್‌‌ನ ಪಿಪಿಪಿ ಕಾರ್ಯ ವಿಭಾಗದ ಅಡಿಯಲ್ಲಿ ನಡೆಯುತ್ತಿರುವ ಕನ್ನಮಂಗಲ ಕೆರೆಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.