ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಿಡಿಸಿದ ಪಟಾಕಿಗಳಿಂದ ಅಸ್ವಚ್ಛಗೊಂಡಿದ್ದ ರಸ್ತೆಯನ್ನು ಪ್ರಚಾರದ ನಂತರ ಕಾರ್ಯಕರ್ತರು, ಬೆಂಬಲಿಗರು ಸ್ವಚ್ಛಗೊಳಿಸುವ ವೇಳೆ ನಾನೂ ಅವರೊಂದಿಗೆ ಕೈಜೋಡಿಸಿದೆ. ನಾವು ಸ್ವಚ್ಛವಾಗಿದ್ದರೆ ಸಮಾಜ ಸ್ವಚ್ಛವಾಗಿರುತ್ತದೆ. ಸಮಾಜ ಸ್ವಚ್ಛವಾಗಿದ್ದರೆ ರಾಜಕೀಯ ಸ್ವಚ್ಛವಾಗಿರುತ್ತದೆ. ಕೇಂದ್ರ ಸರಕಾರದ ‘ಸ್ವಚ್ಛ ಭಾರತ’ ಅಭಿಯಾನವನ್ನು ಯಶಸ್ವಿಗೊಳಿಸೋಣ.