ಮಹದೇವಪುರ ಕಾರ್ಯಪಡೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲನಾಗರಿಕರಿಗೆ, ಸ್ವಯಂಸೇವಕರಿಗೆ, ಗಣ್ಯರಿಗೆ ಧನ್ಯವಾದಗಳು. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದೊಂದು ನಿಮ್ಮ ಉತ್ತಮ ಪ್ರಯತ್ನವಾಗಿದೆ. ಇದಕ್ಕೆ ಸಂಬಂಧಿಸಿದ ಮುಂದಿನ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ
ಮಹದೇವಪುರ ಕಾರ್ಯಪಡೆ ಉದ್ಘಾಟನೆ
