ಲೋಕಸಭಾ ಚುನಾವಣೆಯ ಕುರಿತು ಇಜೋನ್ ಕ್ಲಬ್‌ನಲ್ಲಿಂದು ಓಡಿಸ್ಸಾ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಲಾಯಿತು.