ಶೀಮತಿ ಡಗ್ಗುಬಾಟಿ ಪುರಂದರೇಶ್ವರಿ ಮತ್ತು ಇತರ ಕ್ಷೇತ್ರದ ಮುಖಂಡರ ಉಪಸ್ಥಿತಿಯಲ್ಲಿ ಮಿತ್ರುಲ ಮಿಲನಂ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕರ್ನಾಟಕ – ಆಂಧ್ರ ಮತ್ತು ತೆಲಂಗಾಣ ನಡುವಿನ ಸ್ನೇಹವನ್ನು ನೆನಪಿಸುತ್ತದೆ ಹಾಗೂ ಆಂಧ್ರ ಮತ್ತು ತೆಲಂಗಾಣ ಮೂಲದ ಜನರು ಮಹಾದೇವಪುರ ಕ್ಷೇತ್ರದ ನೆಲೆಸಿರುವ ಜನರ ಸಂತೋಷಕೂಟ ಆಯೋಜಿಸಲಾಗಿದೆ.
ಸ್ಥಳ: ಜೆ.ಡಬ್ಲ್ಯೂ ಮಾರಿಯೊಟ್, ಬೆಳ್ಳಂದೂರು