ಎಲ್ಲಾ ಮಕ್ಕಳು ಒಂಟಿ ಆಗದಂತೆ ಪೋಷಕರ ಉತ್ತಮ ಹಾರೈಕೆ ಹೊಂದುವ ಬಗ್ಗೆ SOS ಚಿಲ್ದ್ರೆನ್ಸ್ ವಿಲೇಜ್ ಆಫ್‌ ಇಂಡಿಯಾ ಅಂತರಾಷ್ಟ್ರೀಯ ಸಂಸ್ಥೆಯು ಇದು 2019 ರ ಮೇ 23 ರಿಂದ ಜೂನ್‌ 23 ರ ವರೆಗೆ ಜಾಗೃತಿ ಅಭಿಮಾನ ನಡೆಯುತ್ತಿದ್ದು ಎಲ್ಲರೂ ಬೆಂಬಲಿಸೋಣ.