ಲೋಕಸಭಾ ಚುನಾವಣಾ ನಿಮಿತ್ತ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಸೀತಾರಾಮ ಪಾಳ್ಯ, ಗರುಡಾಚಾರ ಪಾಳ್ಯ, ಆರ್.ಹೆಚ್.ಬಿ ಕಾಲೋನಿ, ಕಾವೇರಿ ನಗರ, ಲಕ್ಷ್ಮೀಸಾಗರ, ಮಹೇಶ್ವರಿ ನಗರದಲ್ಲಿ ಪ್ರಚಾರ ನಡೆಸಲಾಯಿತು. ಸ್ಥಳೀಯ ಮುಖಂಡರು, ಅಪಾರ ಕಾರ್ಯಕರ್ತರು ಈ ವೇಳೆ ಜೊತೆಗಿದ್ದರು.