[:KA]
ಮೈಸೂರು ನಗರ ಮತ್ತು ಗ್ರಾಮಾಂತರದ ಕಾರ್ಪೊರೇಟರ್ಗಳ ಜೊತೆಗೆ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ ನಡೆಸಲಾಯಿತು. ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಯಿತು. ಈ ವೇಳೆ ಪಕ್ಷದ ಎಲ್ಲ ಕಾರ್ಪೊರೇಟರ್ಗಳು ಉಪಸ್ಥಿತರಿದ್ದರು.
[:en]
A pre- poll preparatory meeting was held with the Mysore rural and urban corporators. It was conveyed that everyone should strive towards reelecting Sri. Narendra Modi as our Prime Minister. All the corporators of the party were present in the meeting.
[:]