ಮಹದೇವಪುರ ಕ್ಷೇತ್ರದ ಬಿದಿರಹಳ್ಳಿ ಜಿಲ್ಲಾಪಂಚಾಯ್ತಿ ವ್ಯಾಪ್ತಿಯ ಆದೂರ್ ನಲ್ಲಿ ಪಿಡಬ್ಲೂಡಿ ಸೇತುವೆ ಕಾಮಗಾರಿ ಕೆಲಸ ನೆಡೆಯುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.