ಮಹದೇವಪುರ ಕ್ಷೇತ್ರದ ಬಂಧುಗಳೇ,
ನನ್ನ‌ ಮೇಲೆ ವಿಶ್ವಾಸವನ್ನಿಟ್ಟು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲ್ಲಿಸಿ ಮೂರನೇ ಬಾರಿ ವಿಧಾನಸಭೆಗೆ ಕಳುಹಿಸಿದ್ದೀರಿ. ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಸೇವೆಯ ವಿವರಗಳನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ಮೊದಲ ಅವಧಿಯಲ್ಲಿ ‘ಜನಹಿತ-1’ ಹಾಗೂ ಎರಡನೇ ಅವಧಿಯಲ್ಲಿ ‘ಜನಹಿತ-2’ ಹೆಸರಿನಲ್ಲಿ ಎರಡು ವರದಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಜನಹಿತ 1:

ಜನಹಿತ 2:

ಇನ್ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ನನ್ನ ಸಾಧನೆ ಹಾಗೂ ಜನಸೇವೆಯ ವಿವರಗಳನ್ನು ನಿಮ್ಮ ಮುಂದಿಡಬೇಕೆಂದು ನಿರ್ಧರಿಸಿದ್ದೇನೆ.

ಜೂನ್, ಜುಲೈ, ಆಗಸ್ಟ್ ತಿಂಗಳ ವರದಿ ಇಲ್ಲಿದೆ