ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಹೆಚ್ಎಲ್ವಿಮಾನ ನಿಲ್ದಾಣದಲ್ಲಿ ದಿವಂಗತ ಅಂಬರೀಷ್ಅವರಪಾರ್ಥಿವ ಶರೀರ ಬರ ಮಾಡಿಕೊಂಡೆ.ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.  ನನ್ನೊಂದಿಗೆ ವಿಧಾನಸಭೆಯ ಉಪಸಭಾಪತಿಗಳಾದ ಶ್ರೀಕೃಷ್ಣರೆಡ್ಡಿ ಅವರು ಮತ್ತು ಸಿವಿರಾಮನ್ನಗರ ಶಾಸಕರಾದ ಶ್ರೀ ರಘು ಅವರು ಜೊತೆಗಿದ್ದರು.