ಬೆಳ್ಳಂದೂರಿನ ಮುಖ್ಯರಸ್ತೆಯಲ್ಲಿ ರಸ್ತೆ ಬದಿಯಲ್ಲಿನ ಒಳಚರಂಡಿಯ ಸ್ಲಾಬ್ ಗಳು ಮುರಿದುಹೋಗಿದ್ದರಿಂದ ಹೊಸ ಸ್ಲಾಬ್ ಗಳನ್ನು ಹಾಕಿ ಸಾರ್ವಜನಿಕರಿಗೆ ಅನುವುಮಾಡಿಕೊಡಲಾಯಿತು.