ಹರಳೂರಿನ ರಾಯಲ್ ಪ್ಲಾಸಿಡ್ ಬಡಾವಣೆಯಲ್ಲಿ ಕಾವೇರಿ ನೀರಿನ ಪೈಪ್ ಮತ್ತು UGD ಕಾಮಗಾರಿಯು ಮುಗಿದಿದ್ದು ರಸ್ತೆ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಶೀಘ್ರವಾಗಿ ಪೂರ್ಣಗೊಳ್ಳಲಿದೆ.