ಬೆಳ್ಳಂದೂರು ವಾರ್ಡ್‌‌ನ ವರ್ತುಲ ರಸ್ತೆಯ (ರಿಂಗ್‌ರೋಡ್) ನ್ಯೂ ಹಾರಿಜನ್ ಕಾಲೇಜಿನಿಂದ ದೇವರಬಿಸನಹಳ್ಳಿ ಮತ್ತು ಕಾಡುಬಿಸನಹಳ್ಳಿ ಸಂಪರ್ಕಿಸುವ ರಸ್ತೆಯ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ವೇಳೆ ಸಂಚಾರಕ್ಕೆ ಅನಾನುಕೂಲ ಉಂಟಾದಲ್ಲಿ ವಾಹನ ಸವಾರರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ಈ ರಸ್ತೆ ಅನೂಕೂಲವಾಗಲಿದೆ.