ಮೇರಾ ಬೂತ್, ಸಬ್ಸೆ ಮಜ್ಬೂತ್
2019 ರ ಫೆಬ್ರವರಿ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮೋ ಆಪ್ ಮೂಲಕ ದೇಶಾದ್ಯಂತ ಸ್ವಯಂ ಸೇವಕರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.
ನಮೋ ಆಪ್ ಮೂಲಕ ನಮ್ಮ ಪ್ರಶ್ನೆಗಳನ್ನು ಈಗಲೇ ಕಳಿಸಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಟೈಪ್ ಮಾಡಿ #MeraBoothSabseMazbootಆಶ್‌ಟ್ಯಾಗ್ ಹಾಕಿ ಪೋಸ್ಟ್ ಮಾಡಿ.