ಕಾಡಗೋಡಿಯ ಸಿದ್ಧಾರ್ಥ ಲೇಜೌಟ್ ರಸ್ತೆಯ ಹಾಗೂ ಹಗದೂರು ವಾರ್ಡ್‌ನ ಮುನಿಸಿಂಗ್ ಆಸ್ಪತ್ರೆ ರಸ್ತೆಯ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿರುವುದು. ಒಂದೆರೆಡು ದಿನಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ಎರಡೂ ರಸ್ತೆಗಳು ಅನುಕೂಲ ಆಗಲಿವೆ.