ನಮ್ಮ ಶಾಸಕರ ನಿಯೋಗದೊಂದಿಗೆ ಸ್ಪೀಕರ್‌ ರವರ ವಿಳಂಬ ನೀತಿ ಖಂಡಿಸಿ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಲಾಯಿತು.