ಪಾದಚಾರಿ ಮೇಲ್ಸೇತುವೆ ಕಾಮಗಾರಿಯು ಪ್ರಗತಿಯಲ್ಲಿದೆ News July 10, 2019July 11, 2019 Balaji Srinivas ಮಾರತ್‌ಹಳ್ಳಿಯ ಇನೋವೇಟೀವ್ ಮಲ್ಟೀಪ್ಲೆಕ್ಸ್ ಹತ್ತಿರ ನಡೆಯುತ್ತಿರುವ ಪಾದಚಾರಿ ಮೇಲ್ಸೇತುವೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.