ನ್ಯೂ ಹಾರಿಜೋನ್ ಕಾಲೇಜಿನಲ್ಲಿ ಮಹದೇವಪುರ ಟಾಸ್ಕ್‌ಪೋರ್ಸ್ ಸಮಿತಿ ಸದಸ್ಯರ ಜೊತೆಗೆ ಸಭೆ ನಡೆಸಲಾಯಿತು. ಈ ವೇಳೆ ಟಾಸ್ಕ್‌ಫೋರ್ಸ್‌ನಿಂದ ನಡೆಯುತ್ತಿರುವ ಕಾರ್ಯಗಳ ಮಾಹಿತಿ ಪಡೆಯಲಾಯಿತು. ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮುಂದೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.