ಮಹದೇವಪುರ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಸೂಚಿಸಿದಂತೆ ಹೂಡಿ ವಾರ್ಡ್‌‌ನ ಹೂಡಿ ಸರ್ಕಲ್‌ನಿಂದ ಐಟಿಪಿಎಲ್‌ ವರೆಗಿನ ಫುಟ್‌ಪಾತ್‌ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು.