ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸುತ್ತಿರುವ ಕೊಳವೆ ಮಾರ್ಗದ ಕಾಮಗಾರಿ ಪರಿವೀಕ್ಷಿಸಲಾಯಿತು. ಪೈಪ್‌ಲೆನ್ ಅಳವಡಿಕೆ ಕೆಲಸವನ್ನು ಬೇಗ ಮುಗಿಸಿ, ರಸ್ತೆಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.