ಮಾರತ್ ಹಳ್ಳಿಯ ಬೆಳ್ಳಂದೂರು ವಾರ್ಡ್‌ ಸೇರುವ ತಲಶ್ಯೇರಿ ಹೋಟೆಲ್ ಪಕ್ಕದ ಮೋಟಾಟಿ ಮೇಪಲ್,ಡೌವ್ ನೆಸ್ಟ್,ಸರೋಜ ಅಪಾರ್ಟ್ಮೆಂಟ್ ಸೇರುವ MS ರೆಡ್ಡಿ ಬಡಾವಣೆಯ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.