ಬೆಳ್ಳಂದೂರು ಗೇಟ್ ನಿಂದ ಬೆಳ್ಳಂದೂರಿಗೆ ಸೇರುವ ರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಲೈನ್ ಗಾಗಿ ಅಗೆದಿದ್ದ ರಸ್ತೆಯನ್ನು ಸಮತಟ್ಟು ಮಾಡಿ ಡಾಂಬರೀಕರಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.