ಚಲ್ಲಘಟ್ಟದಲ್ಲಿ ಯುಸಿಜಿ ಪೈಪ್ ಲೈನ್ ಒಳಚರಂಡಿಯ ಸಂಪರ್ಕ ತಗ್ಗಿದ ಕಾರಣ ಕಲುಷಿತ ನೀರು ಸುತ್ತಮುತ್ತಲಿನ ಪ್ರದೇಶವನ್ನು ಪ್ರವೇಶಿಸುತ್ತಿತ್ತು. ಇದರ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದೆ.
ತಕ್ಷಣವೇ ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಹಾಗೂ ಇಲ್ಲಿನ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವಂತೆ ಸೂಚಿಸಿದೆ.