ಬೆಳ್ಳಂದೂರು ವಾರ್ಡ್‌ನ ಬೆಳ್ಳಂದೂರಿನಿಂದ ಬೆಳ್ಳಂದೂರು ಗೇಟ್ ಸೇರುವ ರಸ್ತೆಯಲ್ಲಿ ಅನಧಿಕೃತ ಪಾನ್ ಶಾಪ್ ಅಂಗಡಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು.