ತೂಬರಹಳ್ಳಿ ಎಕ್ಸ್ಟೆನ್ಷನ್ ರಸ್ತೆ ಹಾಗೂ ವಿಬ್ಗಯಾರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು‌. ಆದಷ್ಟು ಬೇಗ ಈ ರಸ್ತೆಗಳ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ.