ಸಂಜಯನಗರ, ಅಶ್ವತ್ಥ ನಗರ, ದೊಡ್ಡಣಕುಂದಿ, ಯಮಲೂರು ಮತಗಟ್ಟೆಗಳಿಗೆ ಭೇಟಿ ನೀಡಿ, ಕಾರ್ಯಕರ್ತರಿಂದ ಚುನಾವಣಾ ಪ್ರಕ್ರಿಯೆ, ಮತದಾನ ಪ್ರಮಾಣದ ಕುರಿತು ಮಾಹಿತಿ ಪಡೆಯಲಾಯಿತು.