ಮಹಾ ಶಿವರಾತ್ರಿ ಹಬ್ಬದ ನಿಮಿತ್ತವಾಗಿ ಜ್ಯೋತಿಪುರದ ಜ್ಯೋತಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವನ ಕೃಪೆಗೆ ಪಾತ್ರನಾದೆ. ನಾಡಿನ ಜನತೆಯ ಕಷ್ಟಗಳನ್ನೆಲ್ಲ ದೂರ ಮಾಡಿ, ಅವರ ಇಷ್ಟಾರ್ಥಗಳನ್ನು ಕರುಣಿಸಿ, ಸುಖ, ಶಾಂತಿ, ನೆಮ್ಮದಿ, ಆರೋಗ್ಯದಿಂದ ಇಡು ಎಂದು ದೇವರಲ್ಲಿ ಪ್ರಾರ್ಥಿಸಿದೆ.