ಹಳೇಹಳ್ಳಿಯ ಗ್ರೀನ್ ಪ್ಯಾರಡೈಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ವೆಟ್‌ಮಿಕ್ಸ್ ಹಾಕುವ ಕೆಲಸ ಮುಗಿದಿದ್ದು, ಶೀಘ್ರದಲ್ಲೇ ಡಾಂಬರೀಕರಣ ಮಾಡಲಾಗುವುದು.