ಶ್ರೀ ಅರವಿಂದ ಲಿಂಬಾವಳಿ
ಚತುರ ಸಂಘಟಕ
ಪಕ್ಷರಾಜಕಾರಣದ ಕಾರ್ಯಕರ್ತರಿಗೆ, ಅರವಿಂದ ಲಿಂಬಾವಳಿ ಒಬ್ಬ ಚತುರ ಸಂಘಟಕ.
ಶ್ರೀ ಅರವಿಂದ ಲಿಂಬಾವಳಿ
ಯುವ ನೇತಾರ
ಮಹದೇವಪುರದ ನಾಗರಿಕರ ಪ್ರಿಯ ಪ್ರತಿನಿಧಿ ಮತ್ತು ಕರ್ನಾಟಕದ ಯುವ ನೇತಾರ.
ಶ್ರೀ ಅರವಿಂದ ಲಿಂಬಾವಳಿ
ನೆಚ್ಚಿನ ಜನನಾಯಕ
ಸ್ನೇಹಕ್ಕೆ ಒದಗುವ ಮಿತ್ರ; ಜನರಿಗೆ ಎಟುಕುವ ಕಾರ್ಯಕರ್ತ.
ವಾರ್ಡ್ ಕಾಮಗಾರಿಗಳ ಸಮಗ್ರ ವಿವರ Ward Wise Report
ಚತುರ ಸಂಘಟಕ, ಜನನಾಯಕ, ಹೃದಯವಂತ ಮುತ್ಸದ್ದಿ
ಮಹದೇವಪುರ ಕ್ಷೇತ್ರದ ಜನತೆಯ ಮನೆ-ಮನಗಳನ್ನು ಪ್ರವೇಶಿಸಿ ಮುಕ್ತವಾಗಿ ಮಾತನಾಡುವ, ಜನರೊಂದಿಗೇ ಬೆರೆತು ಕಷ್ಟ – ಸುಖಗಳನ್ನು ಅರಿಯುವ ಸ್ವಭಾವ ಅರವಿಂದ ಲಿಂಬಾವಳಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಬಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಆಂದೋಳನಗಳ ಮೂಲಕವೇ ಅರವಿಂದ ಲಿಂಬಾವಳಿ ಬೆಳೆದಿದ್ದಾರೆ.
ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ
ನನ್ನ ಧ್ಯೇಯ
ಸಮಾಜದ ಸರ್ವಾಂಗೀಣ ಏಳಿಗೆಗಾಗಿ ಸತತ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವುದೇ ನನ್ನ ಜೀವನದ ಧ್ಯೇಯ.
ನನ್ನ ಗುರಿ
ಭಾರತ ದೇಶವು ವಿಶ್ವದಲ್ಲೇ ಅತ್ಯುನ್ನತ ಸ್ಥಾನ ಗಳಿಸಲು, ಕರ್ನಾಟಕ ರಾಜ್ಯದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಅಭ್ಯುದಯಕ್ಕಾಗಿ ಶ್ರಮಿಸುವುದು ನನ್ನ ಪಾಲಿನ ಗುರಿ. ನನ್ನ ಹೊಣೆಗಾರಿಕೆಯನ್ನು ಶ್ರದ್ಧೆ, ದಕ್ಷತೆ ಮತ್ತು ಕಾರ್ಯತತ್ಪರತೆಯಿಂದ ನಿರ್ವಹಿಸುವುದು ನನ್ನ ಸಾಮುದಾಯಿಕ ಜವಾಬ್ದಾರಿಯಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ: ಸ್ವಯಂಸೇವಾ ಕಾರ್ಯಕರ್ತರಾಗಲು ಇಲ್ಲಿ ನೋಂದಣಿ ಮಾಡಿ!
Become A Volunteer
ಸ್ವಯಂಸೇವಾ ಕಾರ್ಯಕರ್ತರಾಗಿ!
ಮಹದೇವಪುರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ: ಸ್ವಯಂಸೇವಾ ಕಾರ್ಯಕರ್ತರಾಗಲು ಇಲ್ಲಿ ನೋಂದಣಿ ಮಾಡಿ!
Parmi les sites régulièrement évoqués par les amateurs de jeux numériques, Stake Casino est associé à une prise Stake Casino en charge de plusieurs langues dans l'interface, ainsi que le rappellent les pages de questions fréquentes du site.